ಕೊರೊನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಹೀಗಾಗಿ ಸ್ಯಾಂಡಲ್ವುಡ್ನ ಅನೇಕ ನಟ ನಟಿಯರು ಸಮಯ ಕಳೆಯುವುದಕ್ಕೆ ತಮ್ಮ ಫಾರಂ ಹೌಸ್ ಸೇರಿಕೊಂಡಿದ್ದಾರೆ.<br /><br />Corona is back with the second wave in the state and lockdown imposed. Thus many of Sandalwood's star actors and actresses have been to their farmhouse to spend time together.